ಮಾವಿನ ಬೆಳೆಯಲ್ಲಿ ಹೂ ಬಿಡುವ ಮುನ್ನ ಮತ್ತು ನಂತರ ಮಾಡಬೇಕಾದ ಸಿಂಪಡಣೆಗಳು

ಹೂಬಿಡುವಿಕೆಯು ತಂಪಾದ ವಾತಾವರಣದಲ್ಲಿ ಆಗುವುದರಿಂದ, ಬೂದಿ ರೋಗವು ಸಾಮಾನ್ಯವಾಗಿದೆ, ಆಂಥ್ರಾಕ್ನೋಸ್(ಮಚ್ಚೆ ರೋಗ ) ಮಾವಿನ ಹೂವುಗಳು ಮತ್ತು ಹಣ್ಣಿನ ಎಲೆಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ರೋಗವಾಗಿದೆ.

ಮಾವಿನ ರೈತರಿಗೆ ಬೂದಿ ರೋಗವನ್ನು ನಿರ್ವಹಿಸಲು ಕೆಲವು ಸಿಂಪಡಣೆಗಳನ್ನು ಮಾಡಬೇಕಾಗುತ್ತದೆ
ಮೊದಲ ಸಿಂಪಡಣೆ : ಹೂಬಿಡುವ ಮೊದಲು
ಲಿಕ್ವಿಡ್ ಸಲ್ಫರ್ 2 ಮಿಲಿ /ಲೀ + ಟಾಟಾಫೆನ್ 2 ಮಿಲಿ /ಲೀ + 13:00:45 - 3 ಗ್ರಾಂ /ಲೀ + ನಾಗಸ್ಥ – 0.25 ಮಿಲಿ /ಲೀ

ಎರಡನೇ ಸಿಂಪಡಣೆ : ಹೂಬಿಡುವ ಸಮಯದಲ್ಲಿ
ಬೂನ್ 2 ಗ್ರಾಂ/ಲೀ+ ಅಸಟಾಫ್ 2 ಗ್ರಾಂ/ಲೀ + ಅಲ್ಬೋರ್ 1 ಗ್ರಾಂ/ಲೀ + ಇಮ್ಯೂನ್ ಮ್ಯಾಂಗೋ ಸ್ಪೆಷಲ್ 3 ಮಿಲಿ/ಲೀ + ನಾಗಸ್ಥ – 0.25 ಮಿಲಿ/ಲೀ

******************
Image courtesy: Google
******************
Original blog by:
Mr. Sanjeev Reddy
lead agronomist
********************
Translation by:
Mrs. Kavyashree C.N
Subject Matter Expert, Bighaat
_______________________________________________________________
Disclaimer: The performance of the product(s) is subject to usage as per manufacturer guidelines. Read enclosed leaflet of the product(s) carefully before use. The use of this product(s) /information is at the discretion of user.

Leave a comment